ಸುನೀಲ ಸಿಂಧೆ UPSC ಯಲ್ಲಿ ಆಯ್ಕೆ,ನಮ್ಮ ವಿದ್ಯಾರ್ಥಿಗಳಿಗೆ ಮಾದರಿಯಾಗಲಿ.

ಅಭಿನಂದನೆಗಳು ನಮ್ಮ ಜಿಲ್ಲೆಯ ಹೆಮ್ಮೆಯ ಕುವರ.ಸುನೀಲ ಸಿಂಧೆ ಅವರಿಗೆ🌹🌹💐💐👆🙏🙏🙏🙏


       ಆತ್ಮೀಯ ವೃತಿಬಾಂಧವರೇ  ನಾವು ಕೂಡಾ ಗುರಿ ಇಟ್ಟಿಕೊಂಡರೆ ನಮ್ಮದೇ ತಾಲೂಕಿನ ಸುನೀಲ ಸಿಂದೆ ಅವರಂತಹ ವಿದ್ಯಾರ್ಥಿಗಳನ್ನು ನಮ್ಮ ಜಿಲ್ಲೆ, ತಾಲೂಕಿನಿಂದ ತಯಾರಿ ಮಾಡಬಹುದಾಗಿದೆ, ಆತ್ಮೀಯ ಶಿಕ್ಷಕರೇ ಈ ನಿಟ್ಟಿನಲ್ಲಿ ಪ್ರಯತ್ನ ನಡೆಯಲ್ಲಿ,ಇದಕ್ಕಾಗಿ ಮಕ್ಕಳಲ್ಲಿ ಕನಸುಗಳು ಬಿತ್ತಿ ಆ ಕನಸುಗಳು ನನಸು ಮಾಡುವುದನ್ನು ತಿಳಿಸಿರಿ.

    ಸುನೀಲ ಸಿಂಧೆ ಅವರ ಭಾವಚಿತ್ರ ನಮ್ಮ ಶಿಶುವಿನೆಡೆಗೆ ಶಿಕ್ಷಕ ಕೇಂದ್ರಗಳಲ್ಲಿ ಬರುವ ಎಲ್ಲಾ ಮಕ್ಕಳಿಗೆ ತೋರಿಸಿ ಅವರು ಸ್ಪೂರ್ತಿ ಪಡೆಯುವಂತೆ ಮಾಡುತ್ತಿರಿ ಎಂಬುದು ನನ್ನ ಮನದಾಳದ ಮಾತು*

      ಇಂತಿ ನಿಮ್ಮ.

     ಎಂ.ಎಸ್.ಮಡಿವಾಳ.

Comments